ಹಾವು ನಾವು! Sharing Our World With Snakes ft. Gururaj Sanil

ಖ್ಯಾತ ಉರಗ ತಜ್ಞ ಮತ್ತು ಪರಿಸರವಾದಿ ಗುರುರಾಜ್ ಸನಿಲ್ ಅವರು ಪವನ್ ಅವರ ಜೊತೆ ಮನುಷ್ಯ ಮತ್ತು ಹಾವುಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

Snake rescue expert and environmentalist Gururaj Sanil talks to host Pavan about the complex relationship between serpents and humans.

ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ನ 135 ನೇ ಸಂಚಿಕೆಯಲ್ಲಿ, ಗುರುರಾಜ್ ಸನಿಲ್ ಅವರು ನಿರೂಪಕ ಪವನ್ ಶ್ರೀನಾಥ್ ಅವರೊಂದಿಗೆ ಮನುಷ್ಯನ ಜೊತೆಗೆ ಭೂಮಿ ಮೇಲೆ ಹಾವುಗಳೂ ಕೂಡ ಯಾವ ರೀತಿ ಬದುಕುತ್ತಿವೆ ಎಂದು ಮಾತನಾಡಿದ್ದಾರೆ. ಖ್ಯಾತ ಉರಗ ತಜ್ಞ, ಲೇಖಕ ಮತ್ತು ಪರಿಸರವಾದಿಯಾಗಿರುವ ಗುರುರಾಜ್ ಸನಿಲ್ ಅವರು ಕಳೆದ 30 ವರ್ಷಗಳಲ್ಲಿ 25 ಸಾವಿರಕ್ಕಿಂತಲೂ ಹೆಚ್ಚು ಹಾವುಗಳನ್ನು ರಕ್ಷಿಸುವುದರ ಜೊತೆಗೆ ಹಾವುಗಳ ಸೌಮ್ಯ ಸ್ವಭಾವ ಮತ್ತು ಪರಿಸರದ ಜೊತೆ ಅದರ ಸಂಬಂಧದ ಕುರಿತು ಜನಜಾಗ್ರತಿ ಮೂಡಿಸುತ್ತಿದ್ದಾರೆ.

ಈ ಸಂಚಿಕೆಯಲ್ಲಿ ಗುರುರಾಜ್ ಅವರು ಹಾವುಗಳು ಹೇಗೆ ಮನುಷ್ಯ ಜೀವನದಲ್ಲಿ ಮತ್ತು ಇತಿಹಾಸದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದು ಮಾತನಾಡಿದ್ದಾರೆ, ಜೊತೆಗೆ ನಾಗರಹಾವು, ತೋಳಹಾವು ಹೀಗೆ ಮುಂತಾದ ಹಾವುಗಳ ಸ್ವಭಾವ ಮತ್ತು ಯಾಕೆ ಈ ಹಾವುಗಳು ಮನೆಯ ಸುತ್ತಮುತ್ತ ಕಾಣಸಿಗುತ್ತೆ ಅಂತ ತಿಳಿಸಿದ್ದಾರೆ. ಕರಾವಳಿ ಭಾಗದಲ್ಲಿ ಕಾಣಸಿಗುವ ವಿಶೇಷವಾದ ನಾಗಾರಾಧನೆಯ ಕುರಿತು ಮತ್ತು ಅದರ ಮಹತ್ವದ ಕುರಿತೂ ಅವರು ಇಲ್ಲಿ ಮಾತನಾಡಿದ್ದಾರೆ. ಬನ್ನಿ ಕೇಳಿ!

On Episode 135 of the Thale-Harate Kannada Podcast, Gururaj Sanil talks to host Pavan Srinath about how snakes live their complex lives alongside humans. Gururaj Sanil is a snake rescue expert, author and environmentalist who has rescued over 25,000 snakes over the last 30 years, has helped educate numerous people about the peaceful nature of snakes, and promoted their environmental conservation.

In the episode, Gururaj shares how and why snakes have always had a special place in human imagination and history. He explains the behaviour of various snakes including cobras and rat snakes and explains why and when snakes enter human living spaces. He also shares about snake worship traditions like Nagaradhane from Coastal Karnataka and helps listeners understand their significance.

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

2356 232