ಮಾಯಾಲೋಕ | A Magician's Muse ft. Prof Shankar

ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ.

Host Ganesh Chakravarthi is in conversation with Professor Shankar on magic shows and his journey in this field.

ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 139 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ.

ಮಾಯಾ, ಜಾದೂ, ಎಲ್ಲರಿಗೂ ಬಹಳ ಇಷ್ಟವಾದಂತಹ ಮನೋರಂಜನಾ ಮಾಧ್ಯಮ. ಆದರೆ ಇದು ಬರಿ ಮನೋರಂಜನೆಗೆ ಸೀಮಿತವಾದದ್ದಲ್ಲ. ಇದು ಅತ್ಯಂತ ಶ್ರಮ ಮತ್ತು ಅಭ್ಯಾಸ ಉಳ್ಳಂತಹ ಪ್ರದರ್ಶನ ಕಲೆ. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಈ ಒಂದು ಪ್ರದರ್ಶನ ಕಲೆಯ ಬಗ್ಗೆ, ಜಾದೂ ಪ್ರದರ್ಶನದ ವೃತ್ತಿ, ಮತ್ತು ಇದರ ವಿವಿಧ ಆಯಾಮದ ಬಗ್ಗೆ ಮಾತನಾಡುತ್ತಾರೆ. ಪ್ರೊಫೆಸರ್ ಶಂಕರ್ ಅವರು ಸುಮಾರು 50 ವರ್ಷಗಳಿಂದ ದೇಶದಾದ್ಯಂತ, ವಿಶ್ವದಾದ್ಯಂತ ಪ್ರದರ್ಶನಗಳನ್ನು ನೀಡಿ, ಹಲವಾರು ಪಾರಿತೋಷಕಗಳನ್ನು ಗೆದ್ದಿದ್ದಾರೆ. ಇವರು ಆರ್ಡರ್ ಆಫ್ ಮೆರ್ಲಿನ್ ಎಂಬ ಪ್ರತಿಷ್ಠಿತವಾದ ಪುರಸ್ಕಾರವನ್ನು ಕೂಡ ಗೆದಿದ್ದರೆ. ಈ ಸಂಚಿಕೆ ಪ್ರೊಫೆಸರ್ ಶಂಕರ್ ಅವರ ಪಯಣದ ಬಗ್ಗೆ. ಬನ್ನಿ ಕೇಳಿ!

Magic, illusions are incredibly fascinating disciplines. There's a rigorous process of practice, playing with the senses, and creating wonders in front of the eyes behind the discipline.

In episode 139 of the Thale-Harate Kannada Podcast, Host Ganesh Chakravarthi is in conversation with Professor Shankar, a Karnataka-based magician who has been performing for over 50 years in local, national, and international levels. He has won numerous awards for his shows and has also been honoured with the Order of Merlin, a very prestigious award in the field of magic.

Prof Shankar takes us through his experiences, right from his childhood, his inspirations, and how he has come to view the art. Tune in!

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

2356 232