ಭಾರತದ ಇತಿಹಾಸ ಪ್ರಚಾರ. Doing Justice to Indian History ft. PL Udaya Kumar

ಪಿ.ಎಲ್. ಉದಯ ಕುಮಾರ್ ರವರು ಇತಿಹಾಸದ ಪ್ರಚಾರ ಮತ್ತು ಚರ್ಚೆ ಭಾರತದಲ್ಲಿ ಹೇಗೆ ಆಗುತ್ತಿದೆ, ಮತ್ತು ಹೇಗೆ ಅದನ್ನು ಸುಧಾರಿಸುವುದು ಎಂಬ ಮಾತನಾಡುತ್ತಾರೆ.

Technologist and History researcher PL Udaya Kumar talks about Indian history focusing excessively on kings, kingdoms, and broad regions, and how history can be communicated much better and in different forms.

Announcement! You can now watch new Thale-Harate episodes on YouTube with video! Visit https://ivm.today/haratevideo to see all Thale-Harate video episodes.

ಭಾರತೀಯ ಇತಿಹಾಸಕ್ಕೆ ಮಿತಿ ಮತ್ತು ಅಂತ್ಯವಿಲ್ಲ. ಆದರೆ ನಮ್ಮ ದೇಶದ ಇತಿಹಾಸದಲ್ಲಿ ನಾವು ರಾಜರು, ಸಾಮ್ರಾಜ್ಯಗಳು ಮತ್ತು ಅವರ ವ್ಯವಹಾರದ ಮೇಲೆ ಅಷ್ಟೊಂದು ಗಮನ ಏಕೆ ಕೊಡುತ್ತೆವೆ? ಬರಿ ದೊಡ್ಡ ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಇತಿಹಾಸದ ಮೇಲೆ ನಾವು ಮಾತ್ರ ಏಕೆ ಕೇಂದ್ರೀಕರಿಸುತ್ತೇವೆ?

ಒಂದು ಗುಣಮಟ್ಟದ ಇತಿಹಾಸ ಪ್ರಚಾರ ಎಂದರೆ ಹೇಗಿರಬೋಡಹು? ಎಲ್ಲಾ ಭಾರತೀಯರಿಗೆ ಹೇಗೆ ಪ್ರವೇಶಿಸಬಹುದು? ಸ್ಥಳೀಯ ಇತಿಹಾಸವನ್ನು ಸ್ಥಳೀಯ ನಿವಾಸಿಗಳಿಗೆ ಹೇಗೆ ಪ್ರಚಾರಿಸಿಬೋಹುದು?

ಪಿ.ಎಲ್.ಉದಯ ಕುಮಾರ್ ರವರು ಮತ್ತೊಮ್ಮೆ ನಮ್ಮ ತಲೆ-ಹರಟೆಯ 123ನೆ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಅವರ ಜೊತೆ ಇದೆಲ್ಲದರ ಬಗ್ಗೆ ಮಾತನಾಡುತ್ತಾರೆ. ಉದಯ ರವರು ದಿ ಮಿಥಿಕ್ ಸೊಸೈಟಿಯು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆಯ ತಂಡದ ನಿರ್ದೇಶಕರಾಗಿದ್ದಾರೆ, ಮತ್ತು ಹಲವಾರು ವರ್ಷಗಳಿಂದ 'ಇನ್ಸ್ಕ್ರಿಪ್ಷನ್ ಸ್ಟೋನ್ಸ್ ಆಫ್ ಬೆಂಗಳೂರು' ಎಂಬ ನಾಗರಿಕ ಗುಂಪಿನ ಸ್ಥಾಪಕರಾಗಿದ್ದಾರೆ. ನವಂಬರ್ 2021ರಲ್ಲಿ ಅವರ ತಂಡ 'ಬೆಂಗಳೂರು ಇತಿಹಾಸ ವೈಭವ' ಎಂಬ ಒಂದು ಹೊಸ ಮಾಸಿಕ ಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷಲ್ಲಿಪ್ರಕಟಿಸಿದ್ದಾರೆ. ಬನ್ನಿ ಕೇಳಿ!

India is replete with layers upon layers of deep history, and historical stories are all around us. But do we as a society and as a scholarly community communicate history well, in a manner that is to the benefit of all people?

PL Udaya Kumar returns for a second consecutive week (and for his fourth episode overall) on Episode 123 of the Thale-Harate Kannada Podcast to talk to host Pavan Srinath about how too much of Indian history is obsessed with kings, kingdoms and their doings. However, political history is but a sliver of all of history – which ranges from understanding ancient society, deep local roots and institutions, economic changes, of locally pivotal individuals, culture and more.

Udaya speaks in his personal capacity on this episode and is currently the Honorary Project Director of the Mythic Society Inscriptions 3D Digital Conservation Team, who are digitally scanning and conserving all surviving inscription stones in the greater Bengaluru region. They have recently published a new magazine – Bengaluru Itihaasa Vaibhava, or Bengaluru’s Glorious History, in both Kannada and English. The second issue of the magazine will zoom in and focus on Jakkur.

Related Links:

- ಬೆಂಗಳೂರು ಇತಿಹಾಸ ವೈಭವ - 1 - ಸಿಂಗಪುರ | Feedback Link

- Bengaluru Itihasa Vaibhava - Issue 1 - Singapura | Feedback Link

- Facebook group: Inscription Stones of Bangalore

- PL Udaya Kumar on Twitter, Facebook and Instagram

- Mythic Society: Website | Facebook Page

Related Episodes:

- ಡಿಜಿಟಲ್ ಇತಿಹಾಸ ಸಂರಕ್ಷಣೆ. 3D Digital History Conservation (with Udaya)

- ಬೆಂಗಳೂರಿನ ಪ್ರಥಮ ನಾಗರಿಕ. Inscription Stones of Bengaluru (with Udaya)

- ವಾಸ್ತುಶಿಲ್ಪ ಶಾಸ್ತ್ರ ಮತ್ತು ಸಂರಕ್ಷಣೆ. Traditional Indian Architecture & Conservation (with Yashaswini Sharma)

- ಕರ್ನಾಟಕದ ವೀರಗಲ್ಲುಗಳು. Karnataka's Veeragallus (with R Seshashastry)

- ಬೆಂಗಳೂರಿಂದ ಅಳೆದ ಎವರೆಸ್ಟ್ ಪರ್ವತ. The Great Trignometric Survey (with Udaya)

ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ and Instagram: https://instagram.com/haratepod/ .

ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!

You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .

You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!

2356 232