ಟೆಕ್ ತಲೆಮಾರು | ಸಿಂಚನ ಹೆಚ್ ಶಂಭು | ಆರೋಹಣ ಪ್ರಸ್ತುತಿ

ಈ ದೇಶದ ಇಂದಿನ ಪೀಳಿಗೆ, ಈ ಜಗತ್ತನ್ನು ಬದಲಾಯಿಸುವ ತಲೆಮಾರು. ಮುಕ್ತ ಮನಸ್ಸಿನವರು, ಹಿಂದಿನ ತಲೆಮಾರಿನ ತಪ್ಪುಗಳನ್ನು ಸರಿಪಡಿಸಲು ಸಿದ್ದರಿರುವವರೂ. ಪುಣ್ಯ ಪುರುಷರನ್ನೇ ಸಾಬೀತು ಮಾಡಿ ಅಂತ ಕೇಳೋ ನಿಷ್ಟೂರವಾದಿಗಳು.ಇವರೇ 'ಟೆಕ್ ತಲೆಮಾರು', ಇವರೇ ' ಜನರೇಷನ್ Z'ಈ ತಲೆಮಾರಿನ ಶಕ್ತಿ, ಸವಾಲುಗಳ ಬಗ್ಗೆ ಈ podcast, ಒಂದು ಸ್ಪೂರ್ತಿದಾಯಕ, ಮಾರ್ಗದರ್ಶಿ podcast.

2356 232