Ep. 76: ಜೇಡರ ಬಲೆ. Spiders Around Us

ಜೇಡಗಳ ಬಗ್ಗೆ ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮಾತನಾಡುತ್ತಾರೆ. ನಾವು ಹೇಗೆ ಅವುಗಳಿಗೆ ಭಯಪಡಬೇಕಾಗಿಲ್ಲ, ಮತ್ತು ಹೇಗೆ ನಮ್ಮ ಸ್ವಂತ ಹಿತ್ತಲಿನಲ್ಲಿ ಸೌಂದರ್ಯವನ್ನು ಕಾಣಬಹುದು ಎಂಬುದನ್ನು ವಿವರಿಸುತ್ತಾರೆ. ಜೇಡಗಳು ನಮ್ಮ ಅನೇಕರಲ್ಲಿ ಆಳವಾದ ಭಯವನ್ನು ಮೂಡಿಸುತ್ತದೆ . ಮತ್ತು ಜೇಡಗಳನ್ನು ಜನಪ್ರಿಯ ಮಾಧ್ಯಮಗಳಲ್ಲಿ ಖಳನಾಯಕ, ಮ್ಯಾಕಿಯಾವೆಲಿಯನ್ ಜೀವಿಗಳಾಗಿ ಚಿತ್ರಿಸಲಾಗುತ್ತದೆ. ಆದರೆ ಜೇಡಗಳು ಹೆಚ್ಚಾಗಿ ನಿರುಪದ್ರವವೆಂದು ಪವನ್ ವಾದಿಸುತ್ತಾರೆ. ಚಲನಚಿತ್ರಗಳಲ್ಲಿ ಜೇಡಗಳನ್ನು ಹೇಗೆ ಚಿತ್ರಿಸಲಾಗಿದೆ ಮತ್ತು ವೈಜ್ಞಾನಿಕವಾಗಿ ನಿಖರವಾದ ಸ್ಪೈಡರ್ ಮ್ಯಾನ್ ಸಿನೆಮಾ ಹೇಗಿರಬಹುದು ಎಂಬುದರ ಬಗ್ಗೆಯೂ ಅವರು ಚರ್ಚಿಸುತ್ತಾರೆ. ಬನ್ನಿ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನ 76ನೆ ಸಂಚಿಕೆಯನ್ನು ಕೇಳಿ. Thale-Harate's own Pavan Srinath talks to host Ganesh Chakravarthi about spiders, how we don't need to fear them, and how we can find their beauty in our very own backyards. Spiders bring out deep fears in many of us. And spiders get depicted as villainous, Machiavellian creatures in popular media. Pavan argues spiders are mostly harmless, exhibit fascinating behaviour, and endless beauty. Pavan and Ganesh also discuss how spiders are portrayed in films and what a more biologically accurate Spider-Man might be like. Tune in to Episode 76 of The Thale-Harate Kannada Podcast. For more on spiders, visit tiny.cc/harate76 for a short slideshow of spiders that can be found around Bangalore homes and backyards. You can also head to dailycritter.wordpress.com to see photos and read short observations about various spiders from Pavan's old photo blog.

2356 232

Suggested Podcasts

Paul Tern

Marnie Dachis Marmet a Stephanie May Potter

Becoming Elli with Chris Brown and Jill McCauslin

Personal Stylist Lisa Gillbe

Jean Chatzky Her Money

Traffic and Funnels

Joe Muhlberger

Jeremy Markovich