Welcome. ಬನ್ನಿ ಹರಟೆ ಹೊಡಿಯೋಣ.

ಹರಟೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಬೆಚ್ಚಗ್ ಕೂತ್ಕೊಂಡು, ಕಾಫೀನೋ ಟೀನೋ ಹೀರ್ಕೊಂಡು, ಜೊತೆಗೆ ಕಡ್ಲೆಕಾಯಿ ಮೆಲ್ತಾ ಇದ್ರೆ ಇನ್ನೂ ಸರಿ. ಅದು-ಇದು, ಮಳೆ-ಬೆಳೆ, ಅವ್ರು-ಇವ್ರು ಹೀಗೆ ಲಂಗು ಲಗಾಮು ಇಲ್ದೆ ನಡಸೋ ಹರಟೆಗೆ ತಲೆ ಬೇರೆ ಸೇರ್ಕೊಂಡ್ರೆ ಹೇಗಿರುತ್ತೆ? ಬೆಂಗಳೂರು, ಕರ್ನಾಟಕ ಮತ್ತು ದೇಶದ ವರ್ತಮಾನ ವಿಷಯಗಳನ್ನು ಆಯಾ ಕ್ಷೇತ್ರದ ಎಕ್ಸ್ಪೆರ್ಟ್ಸ್ ಜೊತೆಗೆ ಪ್ರಬುದ್ಧ ಚರ್ಚೆಯ ಪ್ರಯತ್ನ. ಜೊತೆಗೆ ತಂತ್ರಜ್ಞಾನ, ಎಕನಾಮಿಕ್ಸ್, ವಿದೇಶನೀತಿ ಯಲ್ಲಿನ ಬೆಳವಣಿಗೆಗಳನ್ನು ಕನ್ನಡದಲ್ಲಿಯೇ ಮೊದಲ ಬಾರಿಗೆ ಹರಟುವ ಹಂಬಲ. ಪವನ್ ಶ್ರೀನಾಥ್ , ಸೂರ್ಯ ಪ್ರಕಾಶ್ ಬಿ. ಎಸ್.  ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಹರಟೆ ಹೊಡೀತಾರೆ, ಬನ್ನಿ ಕೇಳಿ. Welcome to the Thalé-Haraté Kannada Podcast, a weekly Kannada talkshow about everything from economics to foreign policy to technology and governance. With a little bit of English and a lot of irreverence thrown in. Hosts Pavan Srinath, Surya Prakash BS and Ganesh Chakravarthi will talk to guests every Wednesday on new episodes. Do check out the 3 special, inaugural episodes released on December 19, 2018. ಫಾಲೋ ಮಾಡಿ. Follow the Thalé-Haraté Kannada Podcast @haratepod Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/ ಈಮೇಲ್ ಕಳಿಸಿ, send us an email at haratepod@gmail.com.

2356 232

Suggested Podcasts

10kdesigners

Awesome Movie Year

Joshua Chambers and El Sanchez

The Advisory Board Company

Krystal Faircloth

National Young Farmers Coalition

Inspire Aviation Podcast by MzeroA.com

Bimal Das