ಮತ್ತೆ ಬಂದ್ರು ಬೆಳಗೆರೆ ಭಾಗ-2

Check out my latest episode!ಸ್ನೇಹಿತರೆ ನಮಸ್ಕಾರ ನಾನು ಮಾಡಿದ ಪ್ರಯತ್ನ  ಮತ್ತೆ ಬಂದ್ರು ಬೆಳಗೆರೆ  ಪೊಡ್ಕ್ಯಾಸ್ಟ್ ಗೆ ನೀವು ಕೊಟ್ಟ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಾನೆಂದೂ ಚಿರಋಣಿ ಈಗ ಅದೇ ಸರಣಿಯ ಎರಡನೇ ಭಾಗವಾಗಿ ಈ ಒಂದು   ಸಂಚಿಕೆಯಲ್ಲಿ ಅಪನಂಬಿಕೆಯ ಬಗ್ಗೆ ರವಿ ಬೆಳಗೆರೆಯವರು ಬರೆದ ಲೇಖನವನ್ನು ಪ್ರಸ್ತುತಪಡಿಸಿರುತ್ತೇನೆ  ಇದನ್ನು ಕೇಳಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ  ಮತ್ತು ನೀವು ಧ್ವನಿ ಕಲಾವಿದ ಆಗಬೇಕಾದರೆ ನನ್ನ ಮೊಬೈಲ್ ಸಂಖ್ಯೆ 9241074405  ಒಂದು ವಾಟ್ಸಪ್ ಸಂದೇಶವನ್ನು ಕಳುಹಿಸಿ ಧನ್ಯವಾದಗಳು ಗೆಳೆಯರೇ.

2356 232