Learn Standup Comedy with Sudha baragur

ಸ್ನೇಹಿತರೆ ಈ  ಪಾಡ್ಕ್ಯಾಸ್ಟ್ ನಲ್ಲಿ ಖ್ಯಾತ  ನಗೆ ಭಾಷಣಕಾರ್ತಿ ಸುಧಾ ಬರಗೂರು ಅವರು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ ಲಾಕ್ಡೌನ್ ಸಮಯದಲ್ಲಿ ಹೇಗೆ ತಮ್ಮ ಹೊಸಹೊಸ ಹವ್ಯಾಸಗಳನ್ನು ರೂಢಿಸಿಕೊಂಡರು ಮತ್ತು ಈಗ ಒಂದು ಹಾಸ್ಯ ಭಾಷಣ ಮಾಡುವ ಕಲೆಗೆ ಹೆಜ್ಜೆ ಇಡಬೇಕು ಎನ್ನುವವರಿಗೆ ತಮ್ಮ ಅನುಭವದ ಮಾತುಗಳನ್ನು ತಿಳಿಸಿದ್ದಾರೆ ಒಮ್ಮೆ ಈ ಪೊಡ್ಕ್ಯಾಸ್ಟ್ ಅನ್ನು ಕೇಳಿ ತಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು.To attend our Golden Voice workshop call or whatsapp on 9241074405.

2356 232

Suggested Podcasts

Michael DiGiacomo Happy English

thehistoryofbyzantium@gmail.com

S A Y A L I

The Cast of Ex Pat

Oheneba Anyani-Boadum

Umesh Rotake