ಹೆಮ್ಮೆಯ ಕರುನಾಡು ಕನ್ನಡ - ಭಾಗ ೨ | ದೀಪಿಕಾ ರಾಜೇಶ್
ನಮ್ಮ ಭಾಷೆಗೆ ಶತಮಾನಗಳ ರಾಜ, ಮಹಾರಾಜರ, ಸಾಮಂತರ, ಋಷಿಗಳ, ವಿದ್ವಾಂಸರ, ಕವಿಗಳ ಹೋರಾಟ, ಮಾತೃ ಪ್ರೇಮ, ಅಭಿಮಾನ, ಸ್ವಾಭಿಮಾನ ವಿದೆ. ನಮ್ಮ ಭಾಷೆಗೆ ಅಳಿವು, ಉಳಿವುವಿನ ಪ್ರಶ್ನೆಯ ಇಲ್ಲ. ನಮ್ಮ ಭಾಷೆಯ ಉಳಿಸೋ ದೊಡ್ಡ ಮಾತೆಲ್ಲ ಬೇಡ, ಇರೋದನ್ನ ಬಳಸಿ ಅನ್ನೋ ಸಂದೇಶ ಇಟ್ಕೊಂಡು, ಕನ್ನಡ ನಮ್ಮ ಹೆಮ್ಮೆ ಆಗಲು ಕಾರಣ ತಿಳಿಸುವ ವಿಡಿಯೋ "ಹೆಮ್ಮೆಯ ಕರುನಾಡು ಕನ್ನಡ" ಭಾಗ ೨.