SingleSide Love Story 2

ನಮ್ಮಿಬ್ಬರ ಬಗ್ಗೆ ಕನಸು ಕಾಣುವ  ಸಮಯದಲ್ಲಿ ಎಚ್ಚರವಾಯಿತು ನೀನಿಲ್ಲವೆಂದು ತಿಳಿದು  ನನ್ನ ಹೃದಯ ಭಾರವಾಯಿತು ಭಾರವಾದ ಹೃದಯದಿಂದ  ಕಣ್ಣ ನೀರು ಜಾರಿತು ಕಣ್ಣ ನೀರಿನ ಬೆಲೆ ಅವಳಿಗೆಲ್ಲಿ ತಿಳಿಯಿತು ಕಣ್ಣ ನೀರು ಬರಿಸಿಕೊಂಡು  ಯಾವ ಪ್ರೀತಿಗೆ ಕಾಯುವೆ...?

2356 232

Suggested Podcasts

Chris Wilkinson

Relics Radio

The Jerry Reynolds Show

FlightBridgeED, LLC.

Kiran B

Abirami Saravanakumar