K8: ಖರ್ಚಿಲ್ಲದೆ ಅತ್ಯುತ್ತಮ ವೈದ್ಯರೊಂದಿಗೆ ಬಾಂಧವ್ಯ…. ನಿಮಗೆ ಬೇಕೇ?

ಯಾವದು ಮಾನವರಾಗಿ ನಮ್ಮ ಯೋಗಕ್ಷೇಮಕ್ಕೆ ಅಡಿಪಾಯ? ಆರೋಗ್ಯಕರ ಜೀವನಾ ಅಂಥಾ ನಾವು ಗುರುತಿಸಬೇಕು ಮತ್ತು ಸ್ವಾಭಾವಿಕ ರೀತಿಯಲ್ಲಿ ಆರೋಗ್ಯಕರ ಜೀವನ ಅವಲಂಬಿಸ್ಕೊಂಡ್ರೇ... ನೀವು ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳುವುದು ಸದ್ಯ...ಆಗಗಿ ನಾನು ನಿಮ್ಮ ಗಮನವನ್ನು ಅತಿಯಾಗಿ ಬಳಸದೆ, ಹೇರಳವಾಗಿ ಲಭ್ಯವಿರುವ ನೈಸರ್ಗಿಕ ವಿಶ್ವದ ಆರು ಅತ್ಯುತ್ತಮ ವೈದ್ಯರ ಪರಿಚಯ ಮತ್ತು ಲಾಭ ತಿಳಿಸಿಕೊಡ್ತಿನಿ (ಸೂರ್ಯ, ನೀರು, ಗಾಳಿ, ವ್ಯಾಯಾಮ, ಆಹಾರ ಮತ್ತು ವಿಶ್ರಾಂತಿ)ಸಮಯ: 23:22sಈ ಸಂಚಿಕೆಯಲ್ಲಿ ಉಲ್ಲೇಖಿಸಲಾದ ಸಂಪನ್ಮೂಲಗಳು:ü  ಹಿಪ್ಪೊಕ್ರೇಟ್ಸ್ü  ಲಿಯೊನಾರ್ಡೊ ಡಾ ವಿನ್ಸಿü  ಭಗವದ್ಗೀತೆü  ದಲೈ ಲಾಮಾü  ಸ್ಟೀವ್ ಜಾಬ್ಸ್ ಮತ್ತುü  ರತನ್ ಟಾಟಾü  ಇನ್ನಷ್ಟು ಓದಿ : https://www.prajvitaknowledge.com/post/bond-with-impeccable-healers ನಲ್ಲಿಈ ಸಂಚಿಕೆಯ ಸಂಪೂರ್ಣ ಪ್ರದರ್ಶನ ಟಿಪ್ಪಣಿಗಳಿಗಾಗಿ ದಯವಿಟ್ಟು https://www.prajvitaknowledge.com/podcast-2 ಗೆ ಭೇಟಿ ನೀಡಿ. ಪ್ರಶ್ನೆಗಳು, ಕಾಮೆಂಟ್‌ಗಳು ಮತ್ತು ಸಲಹೆಗಳಿಗಾಗಿ, ಲಿಂಕ್ಡ್‌ಇನ್‌ನಲ್ಲಿರುವ ಜ್ಯೋತಿ ಜಿ ನಲ್ಲಿ ನನ್ನನ್ನು ಸಂಪರ್ಕಿಸಿ https://www.linkedin.com/in/jyothi-g/ ಅಥವಾ prajvitapro@gmail.com ನಲ್ಲಿ ಇಮೇಲ್ ಮಾಡಿಧನ್ಯವಾದಗಳು

2356 232

Suggested Podcasts

Bay Area DBT a Couples Counseling Center

Ashford and Mark

Shauyan Noorfeshan

THE STANDARD

Vandana sharma

IRFAN INFORMATIONS

PA30621 Nurul Nabila Binti Mohd Azam

Marriage Mentor sunderam P T

Nawazuddin Siddiqui and Nandita Das with RJ Sayema