ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ: ಒಂದೇ ಬಾಣ, ಬಿಜೆಪಿ ತಲ್ಲಣ

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಕುರಿತಾಗಿ ರಾಜ್ಯದ ಅಧಿಕಾರಾರೂಢ ಬಿಜೆಪಿಗೆ ಶಾಕ್ ಆಗಿದೆ. ರಾಜ್ಯ ಬಿಜೆಪಿಯ ಪ್ರಮುಖರ ಶಿಫಾರಸಿಗೆ ಮಣೆಹಾಕದಿರುವ ಹೈಕಮಾಂಡ್, ಹೊಸಬರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಇದರ ವಿಶ್ಲೇಷಣೆ ಪ್ರಜಾವಾಣಿ ಪ್ರಧಾನ ವರದಿಗಾರ ವೈ.ಗ.ಜಗದೀಶ್ ಅವರಿಂದ. ಧ್ವನಿ: ಉದಯ್. ವರದಿ ಇಲ್ಲಿದೆ.

2356 232